ನಾಗರೀಕ ಪೋಲಿಸ್ ಕಾನ್ಸ್ಟೇಬಲ್ ನೇಮಕಾತಿ 2019




ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ಪುರುಷ, ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಪುರುಷ), ಪೊಲೀಸ್ ಕಾನ್ಸ್ಟೇಬಲ್ ನಾಗರಿಕ (ಸಿವಿಲ್) ಪುರುಷ-ಮಹಿಳಾ ಹುದ್ದೆಗಳಿಗೆ ಈ ಕೆಳಕಂಡ ಅಧಿಸೂಚನೆಯನ್ವಯ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಕೆಳಗೆ ನಮೂದಿಸಲಾಗಿರುವ ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಹುದ್ದೆಯ ಹೆಸರು: ನಾಗರೀಕ ಪೋಲಿಸ್ ಕಾನ್ಸ್ಟೇಬಲ್ (ಹೈ-ಕ)

ಒಟ್ಟು ಹುದ್ದೆಗಳು:163




ಅರ್ಜಿ ಸಲ್ಲಿಕೆ ಆರಂಭ :ಜೂನ್ 10,2019

ಅರ್ಜಿ ಸಲ್ಲಿಸಲು ಕೊನೆ ದಿನ :ಜೂನ್ 29,2019

ವಿದ್ಯಾರ್ಹತೆ :ಪಿಯುಸಿ ಅಥವಾ ತತ್ಸಮಾನ 

ಶುಲ್ಕ:SC,ST,CAT-1 100 ಮತ್ತು ಉಳಿದವರಿಗೆ 250

ವೇತನ ಶ್ರೇಣಿ :21400-42000

ವಯೋಮಿತಿ:ಕನಿಷ್ಟ 19 ವರ್ಷಗಳು ಮತ್ತು ಗರಿಷ್ಟ(sc,st,cat-1 27,others-25,ಬುಡಕಟ್ಟು ಅಭ್ಯರ್ಥಿ ಗಳು 30)

ಆಯ್ಕೆ ವಿಧಾನಗಳು:
i)ಲಿಖಿತ ಪರೀಕ್ಷೆ
ii)1:5 ಅನುಪಾತದಲ್ಲಿ PET&ET

ಸಹಾಯವಾಣಿ :080-22943346






ಅಧಿಕೃತ ಮಾಹಿತಿ :


OFFICIAL NOTIFICATION: Click Here

OFFICIAL WEBSITE:Click Here

APPLY ONLINE:Click Here

KSP 2019 STUDY MATERIALS



Tags

Post a Comment

2 Comments
* Please Don't Spam Here. All the Comments are Reviewed by Admin.